Surprise Me!

Brisbane Heat suffer record-breaking meltdown in astonishing collapse | ABD | BBL | AUSTRALIA

2020-01-20 2 Dailymotion

ಈ ವರ್ಷದ ಬಿಗ್‌ ಬ್ಯಾಷ್‌ ಲೀಗ್‌ನ ಟಾಪ್ ತಂಡಗಳಲ್ಲಿ ಗುರುತಿಸಿಕೊಂಡ ತಂಡ ಬ್ರಿಸ್ಬೇನ್ ಹೀಟ್‌. ಆದರೆ ಇದೇ ತಂಡ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಅತೀ ಕಡಿಮೆ ರನ್‌ಗೆ ಎಲ್ಲಾ ಹತ್ತು ವಿಕೆಟ್‌ಗಳನ್ನು ಬಲಿಕೊಟ್ಟ ತಂಡವಾಗಿ ಬ್ರಿಸ್ಬೇನ್ ಹೀಟ್‌ ಗುರುತಿಸಿಕೊಂಡಿದೆ.<br /><br />The Melbourne Renegades overcame an opening onslaught from Chris Lynn and Sam Heazlett to conjure a remarkable comeback 44-run victory over a stunned the Brisbane Heat, whose playoffs push crashed to a halt at the Gabba.

Buy Now on CodeCanyon